Award to Let College student’s
December 17, 2021 2021-12-28 22:38Award to Let College student’s

Award to Let College student’s
ಗೋಕಾಕ: ಇತ್ತೀಚೆಗೆ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ಗೋವಾದ Tong – IL Moo – Do Association ರವರು ಸಂಘಟಿಸಿದ 10 ನೇ ಜೂನಿಯರ್ ಮತ್ತು ಸೀನಿಯರ್ ನ್ಯಾಷನಲ್ ಟಾಂಗ್- ಇಲ್ ಮೂ – ಡು ಚಾಂಪಿಯನ್ ಶಿಪ್ 2021ರಲ್ಲಿ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಕ್ರಮವಾಗಿ ಪ್ರಾಥಮಿಕ ವಿಭಾಗದ 7 ನೇ ತರಗತಿಯ
ಅಂಜಲಿ. ಬಿ ಕೋಟೆನ್ನವರ . ಪ್ರಥಮಸ್ಥಾನ ಪಡೆದು ಬಂಗಾರದ ಪದಕ .
ಯಲ್ಲಾಲಿಂಗ ತಳವಾರ ತೃತೀಯ ಸ್ಥಾನ ಪಡೆದು ಕಂಚಿನ ಪದಕ
ಪ್ರೌಢ ವಿಭಾಗದ 8 ನೇ ತರಗತಿಯ ಐಶ್ವರ್ಯಾ ಬಿ ಕೋಟೆನ್ನವರ . ಪ್ರಥಮಸ್ಥಾನ ಪಡೆದು ಬಂಗಾರದ ಪದಕ
ಕ್ರೀಡೋ ವಿಭಾಗದ ಸಿದ್ಧಾರ್ಥ್ ಕಂಬಳಿ ಪ್ರಥಮ ಮತ್ತು ದ್ವಿತೀಯ ಸ್ಥಾನದೊಂದಿಗೆ ಬಂಗಾರ ಮತ್ತು ಬೆಳ್ಳಿಯ ಪದಕ
ಪಡೆದುಕೊಂಡು ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ ಮತ್ತು ಮುಂದಿನ ವರ್ಷ ಶ್ರೀಲಂಕಾದಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಬಂಗಾರ ಪದಕ ಪಡೆದ ವಿದ್ಯಾರ್ಥಿಗಳು ಭಾಗವಹಿಸುವವರಿದ್ದಾರೆ ಈ ಎಲ್ಲ ವಿದ್ಯಾರ್ಥಿಗಳಿಗೆ ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟ್ ನ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಮತ್ತು ಶಾಲಾ ಸಿಬ್ಬಂದಿ . ವಿದ್ಯಾರ್ಥಿ ವೃಂದದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ .
@sanath_jarkiholi
@sarvottam_jarkiholi