Hot News

ಶ್ರೀ ಸಿದ್ದೇಶ್ವರ ಮತ್ತು ಶ್ರೀ ದಾನಮ್ಮಾ ದೇವಿ ದೇವಸ್ಥಾನದಲ್ಲಿ ಕಾರ್ತಿಕೊತ್ಸವ

IMG_20211221_130412.jpg

ಶ್ರೀ ಸಿದ್ದೇಶ್ವರ ಮತ್ತು ಶ್ರೀ ದಾನಮ್ಮಾ ದೇವಿ ದೇವಸ್ಥಾನದಲ್ಲಿ ಕಾರ್ತಿಕೊತ್ಸವ

ಗೋಕಾಕ್ : ಪ್ರತಿವರ್ಷ ನಡೆಯುವಂತೆ ಈ ವರ್ಷವೂ ಕೂಡ ಗೋಕಾಕ ನಗರದ ಸೋಮವಾರ ಪೇಟೆಯಲ್ಲಿರುವ ಶ್ರೀ ಸಿದ್ದೇಶ್ವರ ಮತ್ತು ಶ್ರೀ ದಾನಮ್ಮಾ ದೇವಿ ದೇವಸ್ಥಾನದಲ್ಲಿ ಕಾರ್ತಿಕೊತ್ಸವ ಜರುಗಿತು,

ಈ ಕಾರ್ತಿಕೊತ್ಸವದಲ್ಲಿ ದೇವಸ್ಥಾನಕ್ಕೆ ಲೈಟಗಳಿಂದ ಶೃಂಗಾರ ಮಾಡದೆ ಸನಾತನ ದರ್ಮದಂತೆ ಪ್ರತಿಯೊಬ್ಬ ಭಕ್ತರು ತಮ್ಮ ಕೈಯಲ್ಲಿ ದೀಪದ ಪಣತಿಯೊಂದಿಗೆ ಸಹಸ್ರ ದೀಪೊತ್ಸವವನ್ನು ಭಕ್ತಿ ಭಾವದಿಂದ ಓಂಕಾರ ಮಂತ್ರಗಳನ್ನು ಹೇಳಿ ನಂತರ ಶ್ರೀ ದಾನಮ್ಮಾದೇವಿಯ ಬಕ್ತಿಗೀತೆಗಳನ್ನು ಹಾಡಿದರು.

ಸಿದ್ದೇಶ್ವರ ಮತ್ತು ಶ್ರೀ ದಾನಮ್ಮಾದೇವಿ ದೇವಸ್ಥಾನಗಳು ಅಕ್ಕಪಕ್ಕದಲ್ಲಿಯೆ ಇರುವದರಿಂದ ಸಿದ್ದೇಶ್ವರ ದೇವಸ್ಥಾನದಲ್ಲಿ ಕಾರ್ತಿಕೊತ್ಸವಕ್ಕೆ ಆಗಮಿಸಿದ ಭಕ್ತರಿಗೆ ಎರಡು ದೇವಸ್ಥಾನದ ಕಮೀಟಿಯಿಂದ ಮಹಾಪ್ರಸಾದ ಎರ್ಪಡಿಸಲಾಗಿತ್ತು,

ಇನ್ನು ಕಾರ್ತೀಕೊತ್ಸವಕ್ಕೆ ಬಂದ ಬಕ್ತರು ಪ್ರಸಾದ ಸ್ವೀಕರಿಸಿ ತಮ್ಮ ಭಕ್ತಿ ಕಾಣಿಕೆಯನ್ನು ಅರ್ಪಿಸಿದರು.

Leave your thought here

Your email address will not be published. Required fields are marked *

Categories

Popular tags

Select the fields to be shown. Others will be hidden. Drag and drop to rearrange the order.
  • Image
  • SKU
  • Rating
  • Price
  • Stock
  • Availability
  • Add to cart
  • Description
  • Content
  • Weight
  • Dimensions
  • Additional information
  • Attributes
  • Custom attributes
  • Custom fields
Click outside to hide the compare bar
Compare
Wishlist 0
Open wishlist page Continue shopping