Hot News

ಬೆಳಗಾವಿ ಜಿಲ್ಲಾ ಕಲಾವಿದರ ಸಂಗಮ ಸಂಘದ ವತಿಯಿಂದ ಗೋಕಾಕ್ ತಶಿಲ್ದಾರ್ ಮೂಲಕ ಮನವಿ

IMG_20220112_143419.jpg

ಬೆಳಗಾವಿ ಜಿಲ್ಲಾ ಕಲಾವಿದರ ಸಂಗಮ ಸಂಘದ ವತಿಯಿಂದ ಗೋಕಾಕ್ ತಶಿಲ್ದಾರ್ ಮೂಲಕ ಮನವಿ

ಗೋಕಾಕ: ಸುಮಾರು ಎರಡು ವರ್ಷಗಳಿಂದ ಕಲಾವಿದರ ಬದುಕು ಬಹಳ ಕಷ್ಟಕರವಾಗಿದೆ ಏಕೆಂದರೆ ಕಲಾವಿದರಿಗೆ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಂದರೆ ಕಾರ್ಯಕ್ರಮಗಳು ಆದಕಾರಣ ಅವರಿಗೆ ತುಂಬಾ ತೊಂದರೆ ಯಾಗಿರುತ್ತದೆ ಆದಕಾರಣ ಸರ್ಕಾರದಿಂದ ಯಾವುದೇ ಅನುಕೂಲವಾಗಿಲ್ಲ ಇನ್ನುಮುಂದಾದರೂ ನಮಗೆ ಸರಕಾರದಿಂದ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಮನವಿ ಮಾಡಿಕೊಂಡರು

ಸರ್ಕಾರದಿಂದ ರೈತರಿಗೆ ಹಲವಾರು ಸಹಾಯಗಳನ್ನು ಮಾಡಿದ್ದಾರೆ ಆದರೆ ನಮ್ಮ ಕಲಾವಿದರಿಗೆ ಯಾವುದೇ ಸಂಘ-ಸಂಸ್ಥೆಗಳಿಂದ ಆಗಲಿ ಸರ್ಕಾರದಿಂದಾಗಲಿ ಏನು ಸಹಾಯ ಮಾಡಿಲ್ಲ ಇನ್ ಮುಂದಾದರೆ ಮಾಡಿ ಎಂದು ಕಲಾವಿದರು ಕೇಳಿಕೊಂಡರು

ಈಗ ಎರಡು ತಿಂಗಳಿಂದ ನಮಗೆ ಕಾರ್ಯಕ್ರಮಗಳು ಬರುತ್ತಿದ್ದು ಈಗ ಮತ್ತೆ ಮೂರನೆಯ ಒಮಿಕ್ರೋನ್ ಬರುತ್ತಿದ್ದು ಮತ್ತೆ ಕಾರ್ಯಕ್ರಮಗಳಿಗೆ ನಿರ್ಬಂಧ ಹಾಕಿರುವುದು ನಮಗೆ ತುಂಬಾ ದುಃಖದ ಸಂಗತಿಯಾಗಿದೆ ಆದಕಾರಣ ನೀವು ಯಾವುದೇ ನಿರ್ಬಂಧ ಹಾಕಿ ಆದರೆ ನಮಗೆ ಹೊಟ್ಟೆಪಾಡಿಗಾಗಿ ಸರಕಾರದಿಂದ ಏನಾದರೂ ಸಹಾಯ ಮಾಡಿ ಎಂದು ಇವತ್ತಿನ ದಿವಸ ಎಲ್ಲ ಕಲಾವಿದರ ಸಂಘದವರು ಅವರಿಗೆ ಮನವಿ ಮಾಡಿಕೊಂಡರು.

ಇವತ್ತಿನ ಪ್ರತಿಭಟನೆಯಲ್ಲಿ ರಸಮಂಜರಿ ಕಾರ್ಯಕ್ರಮದ ಕಲಾವಿದರು ರಂಗಭೂಮಿ ಕಲಾವಿದರು ಆರ್ಕೆಸ್ಟ್ರಾ ಕಲಾವಿದರು ಇನ್ನೂ ಹಲವಾರು ಕಲಾವಿದರ ಸಂಘದವರು ಇವತ್ತಿನ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು

Leave your thought here

Your email address will not be published. Required fields are marked *

Categories

Popular tags

Select the fields to be shown. Others will be hidden. Drag and drop to rearrange the order.
  • Image
  • SKU
  • Rating
  • Price
  • Stock
  • Availability
  • Add to cart
  • Description
  • Content
  • Weight
  • Dimensions
  • Additional information
  • Attributes
  • Custom attributes
  • Custom fields
Click outside to hide the compare bar
Compare
Wishlist 0
Open wishlist page Continue shopping