Hot News

ಬಿಜೆಪಿಯಲ್ಲಿ ಯಾರಿಗೆ ಕೋಕ್ ಕೊಡ್ತರೆ ಯಾರನ್ನ ತಗೊಳ್ತಾರೆ ನಾವ್ ತಲೆ ಕಡೆಸಿಕೊಳ್ಳಲ್ಲ.

IMG-20220117-WA0022.jpg

ಬಿಜೆಪಿಯಲ್ಲಿ ಯಾರಿಗೆ ಕೋಕ್ ಕೊಡ್ತರೆ ಯಾರನ್ನ ತಗೊಳ್ತಾರೆ ನಾವ್ ತಲೆ ಕಡೆಸಿಕೊಳ್ಳಲ್ಲ.

ಗೋಕಾಕ್: ಅರಣ್ಯ ಇಲಾಖೆಯ ಸಿಬ್ಬಂದಿಗಳ ವಸತಿ ಗೃಹಗಳ ಶಂಕುಸ್ಥಾಪನೆ ಸಮಾರಂಭವನ್ನು ಸಚಿವ ಉಮೇಶ್ ಕತ್ತಿ ಉದ್ಘಾಟಿಸಿದರು.

ಯಾವುದೇ ಬಿಜೆಪಿ ಎಂ ಎಲ್ ಎ ಕಾಂಗ್ರೇಸ್ ಗೆ ಹೋಗ್ತಿಲ್ಲ.ಹಾಗೇನಾದರೂ ಯಾವುದಾದರೂ ಉದಾಹರಣೆ ಇದ್ದರೆ ನಾನು ಅದಕ್ಕೆ ಪ್ರತಿಕ್ರಿಯೇ ನೀಡುತ್ತೆನೆ ಅಂತ ಗೋಕಾಕದಲ್ಲಿ ಸಚಿವ ಉಮೇಶ್ ಕತ್ತಿ ಪ್ರತಿಕ್ರಿಯಿಸಿದರು.

ಬಿಜೆಪಿಯಲ್ಲಿ ಯಾರಿಗೆ ಕೋಕ್ ಕೊಡ್ತಾರೆ ಯಾರನ್ನ ತಗೋತಾರೆ ನಾವ್ ತಲೆ ಕೆಡಿಸಿಕೊಳ್ಳಲ್ಲ ಪಕ್ಷದ ಕೆಲಸ ಕೊಟ್ಟರೆ ಪಕ್ಷದ ಕೆಲಸ ಮಾಡುತ್ತೆವೆ. ಮಂತ್ರಿ ಕೆಲಸ ಕೊಟ್ರೆ ಮಂತ್ರಿಯಾಗಿ ಕೆಲಸ ಮಾಡ್ತಿವಿ ಇಲ್ಲವೇ ನಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ನಾವು ಕೆಲಸ ಮಾಡಿಕೊಂಡು ಇರುತ್ತೆವೆ ಎಂದು ಸಚಿವ ಉಮೇಶ್ ಕತ್ತಿ ಹೇಳಿದರು.

ಕೋವಿಡ್ ಮೂರನೇ ಅಲೆಯಲ್ಲಿ ಸಾವು ನೋವು ಇಲ್ಲ ವಿಕೇಂಡ್ ಲಾಕ್ ಡೌನ್ ಮತ್ತು ನೈಟ್ ಕರ್ಪ್ಯೂ ಮೂಲಕ ನಾವು ಯಾರನ್ನೂ ಕಟ್ಟಿ ಹಾಕುವ ಕೆಲಸ ಮಾಡುತ್ತಿಲ್ಲ.. ಜನ ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

Leave your thought here

Your email address will not be published. Required fields are marked *

Categories

Popular tags

Select the fields to be shown. Others will be hidden. Drag and drop to rearrange the order.
  • Image
  • SKU
  • Rating
  • Price
  • Stock
  • Availability
  • Add to cart
  • Description
  • Content
  • Weight
  • Dimensions
  • Additional information
  • Attributes
  • Custom attributes
  • Custom fields
Click outside to hide the compare bar
Compare
Wishlist 0
Open wishlist page Continue shopping