Hot News

ನಾನು ದಂಡ ಕೊಡೊದಿಲ್ಲ, ಬೇಕಾದ್ರೆ ಕೊರ್ಟಿಗೆ ಹಾಕು,
ಯಾವದ್ರಿ ಗವರ್ನಮೆಂಟ್,ನನ್ನ ಹತ್ತಿರ ಹಣವಿಲ್ಲ.

IMG_20220116_102609.jpg

ನಾನು ದಂಡ ಕೊಡೊದಿಲ್ಲ, ಬೇಕಾದ್ರೆ ಕೊರ್ಟಿಗೆ ಹಾಕು,<br>ಯಾವದ್ರಿ ಗವರ್ನಮೆಂಟ್,ನನ್ನ ಹತ್ತಿರ ಹಣವಿಲ್ಲ.

ಗೋಕಾಕ್: ಎರಡನೆಯ ವಾರದ ವಿಕೆಂಡ್ ಕರ್ಪ್ಯೂ ಜಾರಿಯಾದ ಹಿನ್ನೆಲೆಯಲ್ಲಿ ಕೊರೊನಾ ನಿಯಮ ಪಾಲಿಸದೆ ಇರುವವರಿಗೆ ದಂಡ ವಿಧಿಸುವ ಸಮಯದಲ್ಲಿ ಪೋಲಿಸನ ಜೊತೆಯಲ್ಲಿ ಕಿರಿಕ್ ಮಾಡಿಕೊಂಡು ನಾವು ದುಡಿಯೋದು ಹತ್ತುರೂಪಾಯಿ,ದಿನಾಲು ದುಡಿದ್ದನ್ನ ನಿಮಗೆ ಕೊಡಬೇಕಾ,ಯಾವದ್ರಿ  ಗವರ್ನಮೆಂಟ್,ನಾನು ದಂಡ ನೀಡೊದಿಲ್ಲ ನನ್ನ ಹತ್ತಿರ ಹಣವಿಲ್ಲ. ನೀನು ಬೇಕಾದರೆ ಕೊರ್ಟಿಗೆ ಹಾಕೊಗು ಎಂದು ಪೋಲಿಸ ಸಿಬ್ಬಂದಿಗೆ ಎಕವಚನದಲ್ಲಿ ವಾಗ್ವಾದಕ್ಕಿಳಿದ ಘಟನೆ ಗೋಕಾಕ ತಾಲೂಕಿನ ಕೊಣ್ಣೂರಿನ ನಡೆದಿದೆ,

ರಾಜ್ಯದಲ್ಲಿ ಹೆಚ್ಚಾಗುತ್ತಿರುವ  ಕೊರೊನಾ ಪ್ರಕರಣಗಳು ಹರಡದಂತೆ ತಡೆಯಲು ರಾಜ್ಯಾದ್ಯಂತ ವಿಕೆಂಡ್ ಕರ್ಪ್ಯೂ ಜಾರಿ ಮಾಡಿದ್ದಾರೆ,
ಕೊರೊನಾ ನಿಯಮ ಉಲ್ಲಂಘಿಸಿದವರಿಗೆ ಮಾಸ್ಕ್ ಹಾಕಿಕೊಳ್ಳದೆ ಇರುವ ಜನರಿಗೆ ದಂಡ ವಿದಿಸಲು ಸರಕಾರ ಆದೇಶ ಮಾಡಿದ್ದಕ್ಕಾಗಿ ದಂಡವಿದಿಸಲು ಹೋದಾಗ ಪೋಲಿಸರಿಗೆ ಈ ಗತಿ ನೋಡಿದರೆ ಇತ್ತ ಸರಕಾರ ಮತ್ತು ಸಾರ್ವಜನಿಕರ ನಡುವೆ ಗಂಡ ಹೆಂಡಿರ ಜಗಳದ ನಡುವೆ ಕೂಸು ಬಡವಾಯಿತು ಎಂಬಂತಾಗಿದೆ.

Leave your thought here

Your email address will not be published. Required fields are marked *

Categories

Popular tags

Select the fields to be shown. Others will be hidden. Drag and drop to rearrange the order.
  • Image
  • SKU
  • Rating
  • Price
  • Stock
  • Availability
  • Add to cart
  • Description
  • Content
  • Weight
  • Dimensions
  • Additional information
  • Attributes
  • Custom attributes
  • Custom fields
Click outside to hide the compare bar
Compare
Wishlist 0
Open wishlist page Continue shopping