Hot News

ಡಿಕೆ ಶಿವಕುಮಾರ ವಿರುದ್ದ ಯಾವಾಗ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾಂಗ್ರೆಸ್ ಪಕ್ಷ ಸ್ವಷ್ಟ ಪಡಿಸಬೇಕು:ಲಖನ್ ಜಾರಕಿಹೊಳಿ

FB_IMG_1639967226844.jpg

ಡಿಕೆ ಶಿವಕುಮಾರ ವಿರುದ್ದ ಯಾವಾಗ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾಂಗ್ರೆಸ್ ಪಕ್ಷ ಸ್ವಷ್ಟ ಪಡಿಸಬೇಕು:ಲಖನ್ ಜಾರಕಿಹೊಳಿ

ಗೋಕಾಕ: ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಶಾಸಕ ರಮೇಶ ಜಾರಕಿಹೊಳಿ ಅವರೇ ಕಾರಣ ಎಂದು ಹೇಳುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಅವರ ನಿಕಟವರ್ತಿಗಳಾದ ಬೆಂಗಳೂರಿನಲ್ಲಿ ಕೆ.ಜಿ.ಎಫ್.ಬಾಬು ಹಾಗೂ ಹಾಸನದಲ್ಲಿವಿಧಾನ ಪರಿಷತ್ ಚುನಾವಣೆಯಲ್ಲಿ ಸೋತ ಎ.ಮಂಜು ವಿರುದ್ದ ಡಿಕೆಶಿ ಯಾವಾಗ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾಂಗ್ರೆಸ್ ಪಕ್ಷ ಸ್ವಷ್ಟ ಪಡಿಸಬೇಕು ಎಂದು ನೂತನ ಎಂಎಲ್‌ಸಿ ಲಖನ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.

ಎಂಪಿ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಅವರು ಸತೀಶ್ ಜಾರಕಿಹೊಳಿ ಅವರನ್ನು ಸೋಲಿಸಿದಾಗ ಅವರು ಚುನಾವಣೆಯಲ್ಲಿ ಸೋತ ಕಾರಣ ಅವರು ಯಾವಾಗಲೂ ಬಿಜೆಪಿ ಪಕ್ಷಕ್ಕಾಗಿ ಕೆಲಸ ಮಾಡುತ್ತಾರೆ. ಬೆಳಗಾವಿ ಜಿಲ್ಲೆಯಲ್ಲಿ 13 ಶಾಸಕರು ಮತ್ತು 2 ಸಂಸದರಿದ್ದಾರೆ ಹಾಗಾದರೆ ರಮೇಶ್ ಜಾರಕಿಹೊಳಿ ಅವರಿಗೇಕೆ ಪ್ರಶ್ನೆ ಮಾಡುತಿದ್ದಾರೆಂದರು.

ಇನ್ನು ಬಿಜೆಪಿಗೆ ಸೆರ್ಪಡೆ ಬಗ್ಗೆ ನಾನು ಬಾಲಚಂದ್ರ ಮತ್ತು ರಮೇಶ ಜಾರಕಿಹೋಳಿಯವರ ಜೊತೆ ಚರ್ಚಿಸಿ ಸೆರ್ಪಡೆ ಬಗ್ಗೆ ತಿಳಿಸುವದಾಗಿ ಹೇಳಿದರು.

Leave your thought here

Your email address will not be published. Required fields are marked *

Categories

Popular tags

Select the fields to be shown. Others will be hidden. Drag and drop to rearrange the order.
  • Image
  • SKU
  • Rating
  • Price
  • Stock
  • Availability
  • Add to cart
  • Description
  • Content
  • Weight
  • Dimensions
  • Additional information
  • Attributes
  • Custom attributes
  • Custom fields
Click outside to hide the compare bar
Compare
Wishlist 0
Open wishlist page Continue shopping