Hot News

ಗೋವಾ ರಾಜ್ಯದ ಕಾಂಗ್ರೆಸ್ ಮಹಿಳಾ ಸೇವಾದಳದ ಉಸ್ತುವಾರಿಯಾಗಿ ಕಲ್ಪನಾ ಜೋಶಿ ಆಯ್ಕೆ

IMG-20211222-WA0025.jpg

ಗೋವಾ ರಾಜ್ಯದ ಕಾಂಗ್ರೆಸ್ ಮಹಿಳಾ ಸೇವಾದಳದ ಉಸ್ತುವಾರಿಯಾಗಿ ಕಲ್ಪನಾ ಜೋಶಿ ಆಯ್ಕೆ

ಗೋಕಾಕ: ಗೋವಾ ರಾಜ್ಯದ ಕಾಂಗ್ರೆಸ್ ಮಹಿಳಾ ಸೇವಾದಳದ ಉಸ್ತುವಾರಿಯಾಗಿ ಗೋಕಾಕ ನಗರದ ಶ್ರೀಮತಿ ಕಲ್ಪನಾ ಜೋಶಿ ಅವರು ಆಯ್ಕೆಯಾಗಿದ್ದಾರೆ.

ಕಳೆದ ಹಲವು ದಶಕಗಳಿಂದ ಕಾಂಗ್ರೆಸ್ ಮಹಿಳಾ ಸೇವಾದಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರನ್ನು ರಾಷ್ಟ್ರೀಯ ಕಾಂಗ್ರೆಸ್ ಸ ಸೇವಾದಳ ಮುಖ್ಯ ಸಂಘಟಕ ಲಾಲಜಿ ದೇಸಾಯಿ ಅವರು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.

Leave your thought here

Your email address will not be published. Required fields are marked *

Categories

Popular tags

Select the fields to be shown. Others will be hidden. Drag and drop to rearrange the order.
  • Image
  • SKU
  • Rating
  • Price
  • Stock
  • Availability
  • Add to cart
  • Description
  • Content
  • Weight
  • Dimensions
  • Additional information
  • Attributes
  • Custom attributes
  • Custom fields
Click outside to hide the compare bar
Compare
Wishlist 0
Open wishlist page Continue shopping