ಗೋಕಾಕ ಶ್ರೀ ಮಹಾಲಕ್ಷ್ಮಿ ಸಭಾ ಭವನ
January 18, 2022 2022-01-18 19:09ಗೋಕಾಕ ಶ್ರೀ ಮಹಾಲಕ್ಷ್ಮಿ ಸಭಾ ಭವನ

ಗೋಕಾಕ ಶ್ರೀ ಮಹಾಲಕ್ಷ್ಮಿ ಸಭಾ ಭವನ
ಗೋಕಾಕ ತಾಲೂಕಿನ ಜನತೆಯ ನೀರಿಕ್ಷೆಯಂತೆ ನಗರದ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಮತ್ತು ಹನುಮಾನ ದೇವಸ್ಥಾನದ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಬಹುದಿನಗಳ ಬೇಡಿಕೆಯಾದ ಶ್ರೀ ಮಹಾಲಕ್ಷ್ಮಿ ಸಭಾ ಭವನ ಪೂರ್ಣಗೊಂಡು ಲೊಕಾರ್ಪಣೆ ಆಗುವ ಮುಂಚೆ
ಅರಬಾಂವಿ ಶಾಸಕ ,ಕೆ,ಎಮ್,ಎಪ್ ಅದ್ಯಕ್ಷರಾದ ಬಾಲಚಂದ್ರ ಜಾರಕಿಹೋಳಿಯವರು ಸಭಾ ಭವನಕ್ಕೆ ಆಗಮಿಸಿ ವಿಕ್ಷಣೆ ಮಾಡಿದರು,
ಅದರ ಜೊತೆಯಲ್ಲಿ ಸಭಾಭವನ ಜಿಲ್ಲೆಯಲ್ಲಿಯೆ ಮಾದರಿಯಾಗಬೇಕು ಅದಕ್ಕಾಗಿ ಇನ್ನೂ ಎನಾದರೂ ಅವಶ್ಯವಿದ್ದಲ್ಲಿ ಹೇಳಲು ಜಾತ್ರಾ ಕಮಿಟಿಯ ಸದಸ್ಯರ ಜೊತೆ ಚರ್ಚಿಸಿ ಅಗತ್ಯ ವಸ್ತುಗಳನ್ನು ಪೂರೈಸಲು ನಗರಸಭೆ ಆಯುಕ್ತರಾದ ಶಿವಾನಂದ ಹೀರೆಮಠ ಇವರಿಗೆ ಸೂಚಿಸಿದರು.
ಇನ್ನು ಈ ಸಂದರ್ಭದಲ್ಲಿ ಜಾತ್ರಾ ಕಮೀಟಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.