ಗೋಕಾಕ ನಲ್ಲಿ ವೀಕೆಂಡ್ ಕರ್ಫ್ಯೂ ಎನಿರಲಿದೆ?ಏನಿಲ್ಲ?
January 7, 2022 2022-01-07 14:45ಗೋಕಾಕ ನಲ್ಲಿ ವೀಕೆಂಡ್ ಕರ್ಫ್ಯೂ ಎನಿರಲಿದೆ?ಏನಿಲ್ಲ?

ಗೋಕಾಕ ನಲ್ಲಿ ವೀಕೆಂಡ್ ಕರ್ಫ್ಯೂ ಎನಿರಲಿದೆ?ಏನಿಲ್ಲ?
*ದಿನಸಿ ಅಂಗಡಿಗಳಿಗೆ ಮೊಟ್ಟೆ ಮಾಂಸ ,ತರಕಾರಿ ಅಂಗಡಿಗಳಿಗೆ ಮದ್ಯಾಹ್ನ 12 ಗಂಟೆಯವರೆಗೂ ಮಾತ್ರ ತೆರೆಯಲು ಅನುಮತಿ ಉಳಿದ ಎಲ್ಲ ಅಂಗಡಿಗಳು ಸಂಪೂರ್ಣ ಬಂದ್
- ಬಾರ್ & ರೆಸ್ಟೋರೆಂಟ್ ಹಾಗೂ ಬಾರ್ ಗಳು ಸಂಪೂರ್ಣ ಬಂದ್
- ಹಾಲು ಪೂರೈಸಲು ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಅವಕಾಶ
- ತುರ್ತು ಸೇವೆಯಲ್ಲಿ ಕೆಲಸ ಮಾಡುವವರಿಗೆ ಆಯ್ ಡಿ ಕಾರ್ಡ್ ಕಡ್ಡಾಯ
ನಿಯಮ ಮಿರಿದವರಿಗೆ ಕಾನೂನು ಕ್ರಮ ತಹಸೀಲ್ದಾರ್ ಪ್ರಕಾಶ್ ಹೊಳ್ಳೆಪ್ಪಗೊಳ ಹೇಳಿದರು