Hot News

ಗೋಕಾಕದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕ್ರಿಡಾ ಪಟುಗಳ ಆಯ್ಕೆ

IMG-20220103-WA0030.jpg

ಗೋಕಾಕದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕ್ರಿಡಾ ಪಟುಗಳ ಆಯ್ಕೆ

ಕರ್ನಾಟಕ ಸರಕಾರ,ಯುವ ಸಬಲಿಕರಣ ಇಲಾಖೆ,ಜಿಲ್ಲಾ ಪಂಚಾಯತ, ಬೆಳಗಾವಿ ಸಂಯುಕ್ತಾಶ್ರಯದಲ್ಲಿ 2022-23 ಸಾಲಿಗಾಗಿ ಕ್ರೀಡಾಶಾಲೆ,ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಅರ್ಹ ಕ್ರೀಡಾಪಟುಗಳಿಗೆ ದೈಹೀಕ ಪರೀಕ್ಷೆಗೆ ಒಳಪಡಿಸಿ ಜಿಲ್ಲಾದ್ಯಾಂತ ತಾಲೂಕು ಮಟ್ಟಗಳಲ್ಲಿ ನೇರವಾಗಿ ಜಿಲ್ಲಾ ಮಟ್ಟದ ಆಯ್ಕೆಗಳೆಂದು ಪರಿಗಣಿಸಿ ಗೋಕಾಕ ನಗರದಲ್ಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಕ್ರೀಡಾಂಗಣದಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಅಥ್ಲೆಟಿಕ್ಸ್, ಹಾಕಿ,ಬಾಸ್ಕೆಟ್‌ಬಾಲ್, ವಾಲಿಬಾಲ್ ಹಾಗೂ ಆಯಾ ಕ್ರೀಡೆಗೆ ಅಗತ್ಯವಿರುವ ಕನಿಷ್ಠ ಎತ್ತರ ಇವುಗಳನ್ನು ಪರೀಕ್ಷೀಸಿ ಆಯ್ಕೆ ಮಾಡಲಾಯಿತು.

ಕ್ರೀಡಾ ವಸತಿ ನಿಲಯಗಳಿಗೆ 18 ವರ್ಷದೊಳಗಿನ ,ದಿನಾಂಕ 01-06-2004 ನಂತರ ಹುಟ್ಟಿದ ಕ್ರ ಬಾಗವಹಿಸಿದ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಇದು ಕೇವಲ ಜಿಲ್ಲಾ ಮಟ್ಟದ ಆಯ್ಕೆಯಾಗಿದ್ದು ರಾಜ್ಯಮಟ್ಟದ ಆಯ್ಕೆಯು ಬೆಳಗಾವಿಯಲ್ಲಿ ಇದೆ ದಿನಾಂಕ. 13 ರಂದು ನಡೆಯಲಿವೆ.ಇಚ್ಚೆಯುಳ್ಳ ಬಾಲಕ,ಬಾಲಕಿಯರು,ಭಾಗವಹಿಸಲು ಹೇಳಿದರು.

ಈ ಸಂದರ್ಭದಲ್ಲಿ ಕ್ರೀಡಾ ಇಲಾಖೆಯ ಅಧಿಕಾರಿಗಳಾದ ವಿಶ್ವಾಸ ಪವಾರ,ಕು,ರೋಹಿಣಿ ಪಾಟೀಲ,ಸ್ಥಳಿಯ ಸಿಬ್ಬಂದಿಗಳಾದ ಶಾನುಲ ನಗಾರಿ ಹಾಗೂ ಆಯ್ಕೆಯಾಗಲು ಬಂದಂತಹ ಬಾಲಕ,ಬಾಲಕಿಯರ ಪಾಲಕರು ಉಪಸ್ಥಿತರಿದ್ದರು.

Leave your thought here

Your email address will not be published. Required fields are marked *

Categories

Popular tags

Select the fields to be shown. Others will be hidden. Drag and drop to rearrange the order.
  • Image
  • SKU
  • Rating
  • Price
  • Stock
  • Availability
  • Add to cart
  • Description
  • Content
  • Weight
  • Dimensions
  • Additional information
  • Attributes
  • Custom attributes
  • Custom fields
Click outside to hide the compare bar
Compare
Wishlist 0
Open wishlist page Continue shopping