ಕನ್ನಡದಲ್ಲಿ ಮಾರ್ಚ್ ಪಾಸ್ಟ್ ಕವಾಯತ್ ನಲ್ಲಿ ಗೋಕಾಕ ಪಿ ಎಸ್ ಐ ಕೆ ವಾಲೀಕರ
January 26, 2022 2022-01-26 14:51ಕನ್ನಡದಲ್ಲಿ ಮಾರ್ಚ್ ಪಾಸ್ಟ್ ಕವಾಯತ್ ನಲ್ಲಿ ಗೋಕಾಕ ಪಿ ಎಸ್ ಐ ಕೆ ವಾಲೀಕರ

ಕನ್ನಡದಲ್ಲಿ ಮಾರ್ಚ್ ಪಾಸ್ಟ್ ಕವಾಯತ್ ನಲ್ಲಿ ಗೋಕಾಕ ಪಿ ಎಸ್ ಐ ಕೆ ವಾಲೀಕರ
ಗೋಕಾಕ ಜ 26 : ಪ್ರಥಮ ಬಾರಿಗೆ ಸ್ಥಳೀಯ ಶಹರ ಪೊಲೀಸ್ ಠಾಣೆಯ ಪಿಎಸ್ಐ ಕೆ.ವಾಲಿಕರ ಅವರು ಪಥ ಸಂಚಲನಕ್ಕೆ ಕನ್ನಡದಲ್ಲಿ ಕವಾಯತ್ತಿಗೆ ನಿರ್ದೇಶನ ನೀಡಿ ಎಲ್ಲರ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಧ್ಯಮ ಪ್ರತಿನಿಧಿಗಳು ಪಿಎಸ್ಐ ಕೆ.ವಾಲಿಕರ ಅವರಿಗೆ ಸತ್ಕರಿಸಿ ,ಗೌರವಿಸಿದರು.

ಈ ಸಂದರ್ಭದಲ್ಲಿ ಕರವೇ ಮುಖಂಡ ಬಸವರಾಜ ಖಾನಪ್ಪನವರ , ಸಾದಿಕ ಹಲ್ಯಾಳ ,ಜಾಪರ ಶಾಬಾಶಖಾನ, ಬಸವರಾಜ ದೇಶನೂರ, ಜೇಮ್ಸ ವರ್ಗಿಸ, ಮಹಾನಿಂಗ ಕೆಂಚನವರ ಉಪಸ್ಥಿತರಿದ್ದರು