Hot News

ಒಮಿಕ್ರಾನ ಮತ್ತು ಕೊವಿಡ್ ಬಗ್ಗೆ ವೈದ್ಯಾಧಿಕಾರಿ ಡಾ: ಆ್ಯಂಟಿನ ಸಾರ್ವಜನಿಕರಿಗೆ ಸಲಹೆ ನೀಡಿದರು

IMG_20220106_130323.jpg

ಒಮಿಕ್ರಾನ ಮತ್ತು ಕೊವಿಡ್ ಬಗ್ಗೆ ವೈದ್ಯಾಧಿಕಾರಿ ಡಾ: ಆ್ಯಂಟಿನ ಸಾರ್ವಜನಿಕರಿಗೆ ಸಲಹೆ ನೀಡಿದರು

ಗೋಕಾಕದಲ್ಲಿ ಯಾವುದೆ ಒಮಿಕ್ರಾನ ಅಥವಾ ಕೊವಿಡ್ ಪ್ರಕರಣಗಳು ಕಂಡು ಬಂದಿಲ್ಲ, ಅದರಂತೆ ಜನರು ಕೂಡ ಸರಕಾರದ ನಿಯಮ ಪಾಲಿಸಬೇಕು,

ಅದಲ್ಲದೆ ಜನರು ತಮಗೆ ಲಕ್ಷಣಗಳು ಬಂದ ನಂತರ ಕಷ್ಟ ಪಡುವದಕ್ಕಿಂತ ಬರುವದಕ್ಕಿಂತ ಮುಂಚೆ ಜಾಗೃತಿ ವಹಿಸಬೇಕು, ಆಗ ನಾವು ಕೊರಾನಾ ಹರಡುವುದನ್ನು ತಡೆಯಲು ಸಾದ್ಯವೆಂದು ಗೋಕಾಕದ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ: ಆ್ಯಂಟಿನ ಇವರು ಮಾದ್ಯಮದ ಮೂಲಕ ವಿನಂತಿಸಿಕೊಂಡಿದ್ದಾರೆ.

ಅದಲ್ಲದೆ ಯಾರಿಗಾದರೂ ಹೊಸ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಸ್ಥಳಿಯ ಆಸ್ಪತ್ರೆಗೆ ಬೇಟಿ ನೀಡಿ ಚಿಕಿತ್ಸೆ ಪಡೆದುಕೊಂಡು ಮನೆಯಲ್ಲಿ ಇರೊದು ಒಳ್ಳೆಯದು,

ಇನ್ನು ಕಳೆದ ಎರಡು ಅಲೆಗಳನ್ನು ನೋಡಿದ್ದೇವೆ ಅದಕ್ಕಾಗಿ ನಮ್ನ ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕ ತಯಾರಿಯಲ್ಲಿದೆ,ಅದರ ಜೊತೆಯಲ್ಲಿ ಈಗಾಗಲೆ 50 ಆಕ್ಸಿಜನ್ ಬೇಡ್ ರೇಡಿಯಾಗಿವೆ ನಾವು ಎಲ್ಲ ರೀತಿಯಿಂದಲೂ ಸಾರ್ವಜನಿಕರಿಗೆ ಚಿಕಿತ್ಸೆ ನೀಡಲು ಸಮೃದ್ದರಾಗಿದ್ದೇವೆಂದರು.

Leave your thought here

Your email address will not be published. Required fields are marked *

Categories

Popular tags

Select the fields to be shown. Others will be hidden. Drag and drop to rearrange the order.
  • Image
  • SKU
  • Rating
  • Price
  • Stock
  • Availability
  • Add to cart
  • Description
  • Content
  • Weight
  • Dimensions
  • Additional information
  • Attributes
  • Custom attributes
  • Custom fields
Click outside to hide the compare bar
Compare
Wishlist 0
Open wishlist page Continue shopping