ಇವತ್ತಿನಿಂದ ನೈಟ್ ಕರ್ಪ್ಯೂ ಜಾರಿ ಗೋಕಾಕ ಸ್ತಬ್ದ.
December 28, 2021 2021-12-29 9:34ಇವತ್ತಿನಿಂದ ನೈಟ್ ಕರ್ಪ್ಯೂ ಜಾರಿ ಗೋಕಾಕ ಸ್ತಬ್ದ.

ಇವತ್ತಿನಿಂದ ನೈಟ್ ಕರ್ಪ್ಯೂ ಜಾರಿ ಗೋಕಾಕ ಸ್ತಬ್ದ.
ಗೋಕಾಕ: ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಎಮ್ರಿಕಾನ್ ಪ್ರಕರಣಗಳಿಂದ ಇವತ್ತಿನಿಂದ ರಾತ್ರಿ ಹತ್ತು ಗಂಟೆಯಿಂದ ರಾಜ್ಯಾದಂತ ಇವತ್ತು ನೈಟ್ ಕರ್ಪ್ಯೂ ಜಾರಿ ಮಾಡಿ ಸರ್ಕಾರ ಆದೇಶ ಮಾಡಿದ್ದರ,
ಬೆನ್ನಲ್ಲೆ ಇವತ್ತು ಗೋಕಾಕ ನಲಿ ಪೋಲಿಸ್ ಠಾಣೆಯ ಸಿಬ್ಬಂದಿಗಳು ರಸ್ತೆ ಬಂದ್ ಮಾಡಲು ಬ್ಯಾರಿಕೇಡ್ ಹಾಕಿದರು.

ರಸ್ತೆ ಮೂಲಕ ತೆರಳುತ್ತಿರುವ ವಾಹನಗಳನ್ನು ತಡೆದು ಅವರ ಗುರುತಿನ ಚೀಟಿಗಳನ್ನು ಪರಿಶಿಲಿಸುತಿದ್ದರು.
