Hot News

ಇನ್ಸಪೆಕ್ಟರ್  ಶ್ರೀಶೈಲ ಬ್ಯಾಕೊಡ ಅವರು ಉತ್ತಮ ಕ್ರೀಡಾ ಪಟು ಆಗಿ ಹೂರಹಮ್ಮಿದ್ದಾರೆ

FB_IMG_1641831684221.jpg

ಇನ್ಸಪೆಕ್ಟರ್  ಶ್ರೀಶೈಲ ಬ್ಯಾಕೊಡ ಅವರು ಉತ್ತಮ ಕ್ರೀಡಾ ಪಟು ಆಗಿ ಹೂರಹಮ್ಮಿದ್ದಾರೆ

ಘಟಪ್ರಭಾ; ಬೆಳಗಾವಿ ಜಿಲ್ಲಾ ಪೋಲಿಸರ ವಾರ್ಷಿಕ ಕ್ರೀಡಾ ಕೂಟದಲ್ಲಿ 6 ಪ್ರಶಸ್ತಿಗಳನ್ನು ಪಡೆಯುವ ಮೂಲಕ ಘಟಪ್ರಭಾ ಪೋಲಿಸ್ ಠಾಣೆ ಪೊಲೀಸ  ಇನ್ಸಪೆಕ್ಟರ್  ಶ್ರೀಶೈಲ ಬ್ಯಾಕೊಡ ಅವರು ಉತ್ತಮ ಕ್ರೀಡಾ ಪಟು ಆಗಿ ಹೂರಹಮ್ಮಿದ್ದಾರೆ.

ಜ. 4 ರಿಂದ 6 ರ ವರೆಗೆ ಬೆಳಗಾವಿ  ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಆಯೋಜಿಸಲಾದ ಕ್ರೀಡಾ ಕೂಟದ ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ ಬ್ಯಾಕೂಡ ಅವರು 100 ಮೀಟರ್ -2ನೇ ಸ್ಥಾನ, 5000 ಮೀಟರ್ 1ನೇ ಸ್ಥಾನ,10000 ಮೀಟರ್ -1ನೇ ಸ್ಥಾನ, ಟೆನ್ನಿಸ್ ನಲ್ಲಿ-1ನೇ ಸ್ಥಾನ, ಲಾಂಗ್ ಜಂಪ್  -2ನೇ ಸ್ಥಾನ, ಹೈ ಜಂಪ್-1ನೇ ಸ್ಥಾನ ಪಡೆಯುವ ಮೂಲಕ ಶ್ರೇಷ್ಠ ಕ್ರೀಡಾ ಪಟು ಆಗಿ ಹೂರಹಮ್ಮಿದ್ದಾರೆ.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಬೆಳಗಾವಿ VTU ಕುಲಪತಿಗಳಾದ ಕರಿಸಿದ್ದಪ್ಪ ಅವರು ಬಹುಮಾನ ವಿವರಿಸಿ ಅಭಿನಂದಿಸಿದರು.

Leave your thought here

Your email address will not be published. Required fields are marked *

Categories

Popular tags

Select the fields to be shown. Others will be hidden. Drag and drop to rearrange the order.
  • Image
  • SKU
  • Rating
  • Price
  • Stock
  • Availability
  • Add to cart
  • Description
  • Content
  • Weight
  • Dimensions
  • Additional information
  • Attributes
  • Custom attributes
  • Custom fields
Click outside to hide the compare bar
Compare
Wishlist 0
Open wishlist page Continue shopping